ಖದೀಮ ಕಳ್ಳರು ಚಿತ್ರವು ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಜಯ್ನವರು ನಿರ್ದೇಶಿಸಿದ್ದಾರೆ. ವಿ.ರವಿಚಂದ್ರನ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದಲ್ಲಿ ನಟಿಸಿರಿವವರು == ಅಂಬರೀಷ್ ಪ್ರಭಾಕರ್ ಜೈ ಮಾಲ ರವಿ ಚಂದ್ರನ್ ಕಮಲ ಕಾಮೇಶ್ ಸುಭಾಷಿಣಿ ಶಶಿಕಲ ಶಕ್ತಿ ಪ್ರಸಾದ್ ವಜ್ರ ಮುನಿ ತೂಗುದೀಪ್ ಶ್ರಿನಿವಾಸ್ ಸುಂದರ್ ಕೃಷ್ಣ ಯುಆರ್‌ಎಸ್